ಯಕ್ಷಗಾನ ಕಲಾವಿದ ನೀಲಾವರ ಲಕ್ಷ್ಮೀನಾರಾಯಣಯ್ಯ ನಿಧನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಡಿಸೆ೦ಬರ್ 28 , 2014
|
ಡಿಸೆ೦ಬರ್ 28, 2014
|
ಯಕ್ಷಗಾನ ಕಲಾವಿದ ನೀಲಾವರ ಲಕ್ಷ್ಮೀನಾರಾಯಣಯ್ಯ ನಿಧನ
ಉಡುಪಿ :
ಯಕ್ಷಗಾನ ಕಲಾವಿದ ನೀಲಾವರ ಲಕ್ಷಿಮೕನಾರಾಯಣಯ್ಯ(90) ಅವರು ಶನಿವಾರ ನೀಲಾವರದ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶಿಕ್ಷಕರಾಗಿದ್ದ ಅವರು ನಿವೃತ್ತಿ ಬಳಿಕ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಭಾಗವತರಾಗಿ, ಬಳಿಕ ಅದೇ ಕೇಂದ್ರದ ಪ್ರಾ೦ಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಸಾಂಪ್ರದಾಯಿಕ ಭಜನೆಯಲ್ಲಿ ಜನಪ್ರಿಯರಾಗಿದ್ದರು. ಗಮಕ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಲಕ್ಷಿಮೕನಾರಾಯಣಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು
ಕೃಪೆ :
http://newshunt.com
|
|
|